Amtekaayi Uppina kaayi...

Recipe Author: Ranjini Natesh

Recipe Rating:Total Reviews:187

Ingredients

ಸಿಗಿದ ಹಸಿರು ಮೆಣಸಿನಕಾಯಿ 8 -10;

ಎಳೆ ಅಮಟೆಕಾಯಿ 10; ಕಪ್ಸ್
ಪುಡಿ ಉಪ್ಪು 3/4ಕಪ್
ನೀರು 6 ಕಪ್ಸ್
ಇಂಗು 1ಕಡಲೆ ಗಾತ್ರದ್ದು
ಅರಸಿನ 1 ಟೀ ಸ್ಪ್ನ್
ಸಾಸಿವೆ ಮೆಂತ್ಯ ಪುಡಿ 1 ಟೀ ಸ್ಪೂನ್
ಕಾರದ ಪುಡಿ 1 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್

Method

ಉಪ್ಪು ನೀರು ಹಾಕಿ ಚೆನ್ನಾಗಿ ಕುದಿಸಿರಿ . ಆರಿದ ಮೇಲೆ ತಿಳಿ ಮಾತ್ರ ಸೋಸಿ (ಬಟ್ಟೆಯಲ್ಲಿ ಸೋಸಬೇಕು).

ತೊಳೆದು ಒದ್ದೆ ಆರಿಸಿದ ಅಮಟೆಕಾಯಿ ಯನ್ನು ಹಾಗು ಉಳಿದ ಸಾಮಗ್ರಿಗಳನ್ನು ಹಾಕಿ ಕಲಸಿಡುವುದು,4 ರಿಂದ 5 ದಿನ.
ದಿನಕ್ಕೆ ಒಂದು ಸಾರಿ ಕಲಸುವುದು .
ಮೇಲಿನ ಸಾಮಗ್ರಿಗಳನ್ನು ಹಾಕಿ ಕಲಸಿಡಿ .
ಕುಡಿಸಿದ ನೀರನ್ನು ಅಮಟೆಕಾಯಿ ಜೊತೆ ಉಪ್ಪಿನಕಾಯಿ ಜಾಡಿ ಗೆ ತುಂಬಿರಿ.
ಸೂಚನೆ : 15 ರಿಂದ 20; ದಿವಸದ ನಂತರ ಉಪಯೋಗಿಸಬಹುದು.

Rate this Recipe: